ಜಿಮ್‍ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಪ್ರೋಟಿನ್ ಪೌಡರ್ ಸೈಡ್ ಎಫೆಕ್ಟ್‍ನ ಅಸಲಿಯತ್ತಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಪ್ರೋಟಿನ್ ಪೌಡರ್‍ನ ಸ್ಯಾಂಪಲ್ಸ್ ಅನ್ನು ಲ್ಯಾಬ್‍ಗೆ ರವಾನಿಸಿದೆ. ಇದರ ರಿಪೋರ್ಟ್ ಇನ್ನೊಂದು ವಾರದಲ್ಲಿ ಬರಬೇಕಿದ್ದು ಜಿಮ್‍ಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.
#publictv #gym #proteinpowder